ಮುಖಪುಟ >> ಡೌನ್ ಲೋಡ್ಸ್_ಟೆಂಡರ್ ಗಳು

2018-19

ಕ್ರ ಸಂ
ಟೆಂಡರ್
ದಿನಾಂಕ
TD-130 ರಾಜ್ಯದ 19 ಜಿಲ್ಲೆಗಳ ಬ್ಲಾಕ್ ಗಳಿಗೆ ಓದು ಕರ್ನಾಟಕ ಪುಸ್ತಕಗಳನ್ನು ಸರಬರಾಜು ಮಾಡಲು ಇ-ಟೆಂಡರ್ ಆಹ್ವಾನಿಸುವ ಬಗ್ಗೆ. 12-03-2019
TD-129 ಎನ್.ಎಸ್.ಕ್ಯು.ಎಫ್. ಯೋಜನೆಯಡಿ ತರಬೇತುದಾರರು/ವೃತ್ತಿ ಕೌಶಲ್ಯ ಸಂಯೋಜಕರನ್ನು ನಿಯೋಜಿಸಲು ಟೆಂಡರ್ ಆಹ್ವಾನ. 12-03-2019
TD-128 ರಾಜ್ಯದ ಎಲ್ಲಾ ಜಿಲ್ಲೆಗಳ ಆಯ್ದ 2681 ಪ್ರೌಢಶಾಲೆಗಳಿಗೆ ಗಣಿತ ಕಿಟ್ ಹಾಗೂ ಕೈಪಿಡಿಗಳನ್ನು ಸರಬರಾಜು ಮಾಡಲು ಇ-ಟೆಂಡರ್ ಆಹ್ವಾನಿಸಿರುವ ಬಗ್ಗೆ. 12-03-2019
TD-127 ಸರ್ವ ಶಿಕ್ಷಣ ಅಭಿಯಾನದ ಕೇಂದ್ರ ಕಛೇರಿಗೆ ಬಾಡಿಗೆ ಆಧಾರದ ಮೇರೆಗೆ ವಾಹನ ಸರಬರಾಜು, ಕಂಪ್ಯೂಟರ್ ಸ್ಟೇಷನರಿ ಸರಬರಾಜು ಹಾಗೂ ಮಾನವ ಸೇವೆಗಳ ಹೊರಗುತ್ತಿಗೆ ಇ-ಟೆಂಡರ್. 12-03-2019
TD-126 ರಾಜ್ಜದ 22 ಜಿಲ್ಲೆಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಗಣಿತ ಕಲಿಕೆ ಕಿಟ್ ಗಳನ್ನು ಸರಬರಾಜು ಮಾಡುವ ಸಲುವಾಗಿ ಇ-ಟೆಂಡರ್. 12-03-2019
TD-125 2018-19ನೇ ಸಾಲಿನಲ್ಲಿ ರಾಜ್ಯದ 9000 ಹಿರಿಯ ಪ್ರಾಥಮಿಕ ಶಾಲೆಗಳಿಗೆ TABಗಳನ್ನು ಒದಗಿಸಲು ಇ-ಟೆಂಡರ್ ಆಹ್ವಾನಿಸಿರುವ ಬಗ್ಗೆ. 05-03-2019
TD-124 ಸಮಗ್ರ ಶಿಕ್ಷಣ ಅಭಿಯಾನ ಕರ್ನಾಟಕ Fellowship 2019-20 ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಬಗ್ಗೆ. 21-02-2019
TD-123 2018-19ನೇ ಸಾಲಿನ ಸ್ಟಾಚುಟರಿ ಆಡಿಟ್ ಮಾಡಲು ಚಾರ್ಟರ್ಡ್ ಅಕೌಂಟೆಂಟ್ ಗಳ ಆಯ್ಕೆಗಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ - ಪ್ರೀ ಬಿಡ್ ಸಭೆಯ ನಡಾವಳಿ | ಅಡೆಂಡಮ್-1 . 20-12-2018
TD-122 ಸಮಗ್ರ ಶಿಕ್ಷಣ ಅಭಿಯಾನ(ಎಸ್.ಎಸ್.ಎ, ಆರ್.ಎಂ.ಎಸ್.ಎ, ಟಿ.ಇ)ದ 2018-19ನೇ ಸಾಲಿನ ಸ್ಟಾಚುಟರಿ ಆಡಿಟ್ ಮಾಡಲು ಚಾರ್ಟರ್ಡ್ ಅಕೌಂಟೆಂಟ್ ಗಳ ಆಯ್ಕೆಗಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 10-12-2018
TD-121 ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ರಾಜ್ಯ ಯೋಜನಾ ನಿರ್ದೇಶಕರ ಕಛೇರಿ ಹಾಗೂ 34 ಜಿಲ್ಲಾ ಕಛೇರಿಗಳಿಗೆ ವಿವಿಧ ಹುದ್ದೆಗಳ ಮಾನವ ಸಂಪನ್ಮೂಲ ಸೇವೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಒದಗಿಸುವ ಬಗ್ಗೆ ಕಾರ್ಯಾದೇಶ. 02-06-2018
TD-120 2017-18ನೇ ಸಾಲಿಗೆ ಕರ್ನಾಟಕ ರಾಜ್ಯದ 4000 ಕ್ಲಸ್ಟರ್ ರಿಸೋರ್ಸ್ ಪರ್ಸ್ ನ್ (ಸಿ.ಆರ್.ಪಿ)ಗಳಿಗೆ ಮಿನಿ ಲ್ಯಾಪ್ ಟಾಪ್ ಕಂಪ್ಯೂಟರ್ ಗಳನ್ನು ಸರಬರಾಜು ಮಾಡುವ ಕುರಿತ ಟೆಂಡರ್ ದಸ್ತಾವೇಜು. 27-03-2018
TD-119 2017-18ನೇ ಸಾಲಿಗೆ ಕರ್ನಾಟಕ ರಾಜ್ಯದ 9000 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ Tabಗಳನ್ನು ಸರಬರಾಜು ಮಾಡುವ ಬಗ್ಗೆ ಟೆಂಡರ್ ದಸ್ತಾವೇಜು. 27-03-2018

2015-16

ಕ್ರ.ಸಂ
ಟೆಂಡರ್ ಗಳು
ದಿನಾಂಕ
TD-113 ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮೇಲ್ಬಾಗದ ಓ.ಎಫ್.ಸಿ. ಕೇಬಲ್ ಎಳೆದು ಸಂಪರ್ಕ ಕಲ್ಪಿಸಲು ಕೊಟೇಷನ್ ಕರೆಯುವ ಬಗ್ಗೆ. 17-11-2015
TD-112 2015-16ನೇ ಸಾಲಿಗೆ ಸಂಶೋಧನೆ ಮತ್ತು ಮೌಲ್ಯಮಾಪನ ಅಧ್ಯಯನಗಳನ್ನು ಮಾಡಲು ಪ್ರಸ್ತಾವನೆ ಕರೆಯುವ ಕುರಿತು. 03-10-2015
TD-111 ಕಲಿಕೆ ಸಾಧಿಸಲು ಮಾದರಿ ಸರ್ವೆಗಾಗಿ ಅಭಿವ್ಯಕ್ತಿ ಆಸಕ್ತಿಯನ್ನು(EOI) ಆಹ್ವಾನಿಸುವ ಬಗ್ಗೆ. 26-09-2015
TD-110 ರಾಜ್ಯ ಕಛೇರಿಗೆ ಡೇಟಾ ಎಂಟ್ರಿ ಆಪರೇಟರ್ಗಳ ಸೇವೆಯನ್ನು ಒದಗಿಸುವ ಬಗ್ಗೆ ಇ-ಟೆಂಡರ್ ಅಧಿಸೂಚನೆ. 23-06-2015
TD-109 2014-15ನೇ ಸಾಲಿಗೆ ವಿಶ್ಲೇಷಣಾತ್ಮಕ ವರದಿಯನ್ನು ಮುದ್ರಿಸಲು ಕೊಟೇಷನ್ ಆಹ್ವಾನಿಸುವ ಬಗ್ಗೆ. 20-06-2015
TD-108 2015-16ನೇ ಸಾಲಿಗೆ ಇ-ಪ್ರೊಕ್ಯೂರ್ ಮೆಂಟ್ ಮೂಲಕ ಕ್ಯು.ಎಂ.ಟಿ. ಮೌಲ್ಯಮಾಪನ ನಮೂನೆಯನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ. 01-06-2015

2014-15

ಕ್ರ.ಸಂ
ಟೆಂಡರ್ ಗಳು
ದಿನಾಂಕ
TD-107 ಸರ್ವ ಶಿಕ್ಷಾ ಅಭಿಯಾನದಡಿ ಆಯ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಯು.ಪಿ.ಎಸ್. ಸರಬರಾಜು ಮಾಡುವ ಬಗ್ಗೆ ಟೆಂಡರ್ ತಿದ್ದುಡಡಿ ದಾಖಲೆ. 03-03-2015
TD-106 ಸರ್ವ ಶಿಕ್ಷಾ ಅಭಿಯಾನದಡಿ ಆಯ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಡೆಸ್ಕ್ ಟಾಪ್ ಕಂಪ್ಯೂಟರ್ ಗಳನ್ನು ಸರಬರಾಜು ಮಾಡುವ ಬಗ್ಗೆ ಟೆಂಡರ್ ಅಡೆಂಡಮ್. 03-03-2015
TD-105 ಸರ್ವ ಶಿಕ್ಷಾ ಅಭಿಯಾನದಡಿ ಆಯ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಯು.ಪಿ.ಎಸ್. ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ. 16-02-2015
TD-104 ಸರ್ವ ಶಿಕ್ಷಾ ಅಭಿಯಾನದಡಿ ಆಯ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಡೆಸ್ಕ್ ಟಾಪ್ ಕಂಪ್ಯೂಟರ್ ಗಳನ್ನು ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ. 16-02-2015
TD-103 2014-15ನೇ ಸಾಲಿನ ಕ್ಯು.ಎಂ.ಟಿ. ಕ್ರಮಬದ್ಧತೆಯ ಅಧ್ಯಯನ - ಉಲ್ಲೇಖಿತ ನಿಯಮಗಳು. 06-02-2015
TD-102 ಸರ್ವ ಶಿಕ್ಷಣ ಅಭಿಯಾನ, ಕರ್ನಾಟಕದ ಕರ್ನಾಟಕ ರಾಜ್ಯ ಪ್ರಾಯೋಜಿತ ಕ್ಯು.ಎಂ.ಟಿಯ ಕ್ರಮಬದ್ಧತೆಯ ಅಧ್ಯಯನಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸುವ ಬಗ್ಗೆ. 02-02-2015
TD-101 ಗ್ರೂಪ್ ಡಿ ಸೇವೆಗಳನ್ನು ಒದಗಿಸುವ ಸಲುವಾಗಿ ಟೆಂಡರ್ ಪ್ರೀ ಬಿಡ್ ಸಭೆಯ ಸಭೆಯ ನಡಾವಳಿ. 23-01-2015
TD-100 ಡೇಟಾ ಎಂಟ್ರಿ ಆಪರೇಟರ್ ಸೇವೆಗಳನ್ನು ಒದಗಿಸುವ ಸಲುವಾಗಿ ಟೆಂಡರ್ ಪ್ರೀ ಬಿಡ್ ಸಭೆಯ ಸಭೆಯ ನಡಾವಳಿ. 23-01-2015
TD-99 ರಾಜ್ಯ ಕಛೇರಿಗೆ ಡ್ರೈವರ್, ಗ್ರೂಪ್ ಡಿ, ಎಲೆಕ್ಟ್ರೀಷಿಯನ್, ಸೆಕ್ಯೂರಿಟಿ ಗಾರ್ಡ್, ಹೌಸ್ ಕೀಪರ್ ಸೇವೆಗಳನ್ನು ಒದಗಿಸುವ ಸಲುವಾಗಿ ಒದಗಿಸುವ ಬಗ್ಗೆ. 26-12-2014
TD-98 ರಾಜ್ಯ ಕಛೇರಿಗೆ ಡೇಟಾ ಎಂಟ್ರಿ ಆಪರೇಟರ್ ಗಳ ಸೇವೆಯನ್ನು ಒದಗಿಸುವ ಸಲುವಾಗಿ ಪ್ರಸ್ತಾವನೆ ಆಹ್ವಾನಿಸುವ ಬಗ್ಗೆ. 26-12-2014
TD-97 2014-15ನೇ ಸಾಲಿಗೆ ಸರ್ವ ಶಿಕ್ಷಣ ಅಭಿಯಾನ ಪ್ರಾಯೋಜಿತ ಕರ್ನಾಟಕದಲ್ಲಿ ಮೌಲ್ಯ ಮಾಪನ ಮತ್ತು ಸಂಶೋಧನಾ ಅಧ್ಯಯನಗಳಿಗೆ ಪ್ರಸ್ತಾವನೆಗಳನ್ನು ಆಹ್ವಾನಿಸುವ ಬಗ್ಗೆ. 22-12-2014
TD-96 2013-14ನೇ ಸಾಲಿನ ವಾರ್ಷಿಕ ವರದಿಯ ಮುದ್ರಣ ಮತ್ತು ಸರಬರಾಜು ಮಾಡಲು ಕೊಟೇಷನ್ ಕರೆಯುವ ಬಗ್ಗೆ. 09-12-2014
TD-95 PINDICS ನಮೂನೆಯನ್ನು ಮುದ್ರಣ ಹಾಗೂ ಸರಬರಾಜು ಕಾರ್ಯಕ್ಕೆ ಕೋಟೇಶನ್ ಮೂಲಕ ದರಪಟ್ಟಿಗಳನ್ನು ಆಹ್ವಾನಿಸುವ ಬಗ್ಗೆ. 19-11-2014
TD-94 ಸರ್ವ ಶಿಕ್ಷಣ ಅಭಿಯಾನ ಸಮಿತಿಗೆ ಸಲಹೆಗಾರರನ್ನು ನೇಮಿಸುವ ಬಗ್ಗೆ ಇಚ್ಚೆಯನ್ನು ವ್ಯಕ್ತ ಪಡಿಸುವ ಬಗ್ಗೆ[ಇ.ಓ.ಐ] ದಿನಾಂಕ ವಿಸ್ತರಣೆ. 15-11-2014
TD-93 2013-14ನೇ ಸಾಲಿನ ವಾರ್ಷಿಕ ವರದಿಯನ್ನು ಮುದ್ರಿಸಿ ಸರಬರಾಜು ಮಾಡುವ ಸಲುವಾಗಿ ಕೊಟೇಷನ್. 03-11-2014
TD-92 2014-15ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯನಿರ್ವಹಣಾ ಸಾಮರ್ಥ್ಯದ ಸೂಚಕಗಳ ನಮೂನೆಯನ್ನು ಮುದ್ರಣ ಹಾಗೂ ಸರಬರಾಜು ಕಾರ್ಯಕ್ಕೆ ಕೋಟೇಶನ್. 31-10-2014
TD-91 ಸರ್ವ ಶಿಕ್ಷಣ ಅಭಿಯಾನ ಯೋಜನೆಗೆ ಸಮಾಲೋಚಕರನ್ನು ನೇಮಕಾತಿ ಮಾಢುವ ಕುರಿತು ಆಸಕ್ತಿಯುಳ್ಳ ಸಂಸ್ಥೆ/ವ್ಯಕ್ತಿಗಳಿಂದ ಪ್ರಸ್ತಾವನೆಗಳ ಆಹ್ವಾನ. 15-10-2014
TD-90 ಶಿಕ್ಷಣ ಹಕ್ಕು ಕೋಶಕ್ಕೆ ಸಮಾಲೋಚಕರ ನೇಮಕಾತಿ ಕುರಿತು ಆಸಕ್ತಿಯುಳ್ಳ ಸಂಸ್ಥೇ/ವ್ಯಕ್ತಿಗಳಿಂದ ಪ್ರಸ್ತಾವನೆಗಳ ಆಹ್ವಾನ. 26-09-2014
TD-89 2012-13ನೇ ಸಾಲಿನ ಎಸ್.ಎಸ್.ಎ ವಾರ್ಷಿಕ ವರದಿ ಮುದ್ರಣ ಹಾಗೂ ಸರಬರಾಜು ಕುರಿತ ಇ-ಟೆಂಡರ್. 04-06-2014
TD-88 2014-15ನೇ ಸಾಲಿಗೆ ಕ್ಯು.ಎಂ.ಟಿ. ಮೌಲ್ಯಮಾಪನ ನಮೂನೆಗಳನ್ನು ಇ-ಪ್ರೊಕ್ಯೂರ್ ಮೆಂಟ್ ಮೂಲಕ ಮುದ್ರಿಸಿ ಸರಬರಾಜು ಮಾಡುವ ಬಗ್ಗೆ. 29-04-2014

2013-14

ಕ್ರ.ಸಂ.
ಟೆಂಡರ್
ದಿನಾಂಕ
TD-87 2013-14ನೇ ಸಾಲಿಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕುರಿತ ಎಕ್ಸ್ ಪ್ರಶನ್ ಆಫ್ ಇಂಟರೆಸ್ಟ್ ಹಾಗೂ ಟಿ.ಓ.ಆರ್ . 25-02-2014
TD-86 ಎಸ್.ಎಸ್.ಎ ಬೆಂಗಳೂರು ದಕ್ಷಿಣ ಜಿಲ್ಲಾ ಕಛೇರಿಗೆ ವಾಹನ ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ. 06-09-2013
TD-85 ಎಸ್.ಎಸ್.ಎ. ಬೆಂಗಳೂರು ದಕ್ಷಿಣ ಜಿಲ್ಲೆ - ಬೆಂಗಳೂರು ದಕ್ಷಿಣ ತಾಲ್ಲುಕು ಮತ್ತು ಶಾಲೆಗಳಿಗೆ ಮೊಬೈಲ್ ಅಕೌಂಟ್ಸ್ ಅಸಿಸ್ಟೆಂಟ್ಸ್ ಗಾಗಿ ಶಾರ್ಟ್ ಟರ್ಮ್ ಟೆಂಡರ್. 06-09-2013
TD-84 2013-14ನೇ ಸಾಲಿಗೆ ಎಸ್.ಎಸ್.ಎ ಅಡಿಯಲ್ಲಿ ಸೆನ್ಸಸ್ ನಮೂನೆ 2013 ಮತ್ತು ಗೈಡೆನ್ಸ್ ಮ್ಯಾನ್ಯುಯೆಲ್ ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ. 30-09-2013
TD-83 2013-14ನೇ ಸಾಲಿಗೆ ಆರೋಗ್ಯದ ಕಾರ್ಡ್ ಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಕೊಟೇಷನ್ ಅಧಿಸೂಚನೆ. 26-07-2013
TD-82 2013-14ನೇ ಸಾಲಿಗೆ ಪ್ರಯೋಗ ಮತ್ತು ಮೌಲ್ಯಮಾಪನ ಅಧ್ಯಯನ ನಡೆಸುವ ಬಗ್ಗೆ ಟಿ.ಓ.ಆರ್. | 2013-14ನೇ ಸಾಲಿನ ಪ್ರಯೋಗ ಮತ್ತು ಮೌಲ್ಯಮಾಪನ ಅಧ್ಯಯನದ ಪ್ರತೀ ಅಧ್ಯಯನಕ್ಕಾಗಿ ಇ.ಎಂ.ಡಿ.ಗಾಗಿ ಡಿ.ಡಿ ಖರೀದಿಸುವ ಬಗ್ಗೆ. 22-07-2013
TD-82 ಗಣಕ ಯಂತ್ರಗಳು, ಪ್ರಿಂಟರ್ ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ವಾರ್ಷಿಕ ನಿರ್ವಹಣೆಗಾಗಿ ಟೆಂಡರ್ ಕರೆಯುವ ಬಗ್ಗೆ. 17-07-2013
TD-81 ಎಸ್.ಎಸ್.ಎ.ವತಿಯಿಂದ ರಾಜ್ಯದ ಸಮನ್ವಯ ಶಿಕ್ಷಣ ಕೇಂದ್ರಗಳಿಗೆ ಅವಶ್ಯಕತೆಗನುಗುಣವಾಗಿ 34 ಫಿಸಿಯೋಥೆರಪಿಸ್ಟ್ ಮತ್ತು 34 ಕ್ಲಿನಿಕಲ್ ಸೈಕಾಲಜಿಸ್ಟ್ ಗಳ ಸೇವೆಯನ್ನು ಒದಗಿಸುವ ಕುರಿತು ಕಿರು ಅವಧಿಯ ಟೆಂಡರ್ ಅಧಿಸೂಚನೆ. 11-07-2013
TD-80 ಟೆಂಡರ್ ಅಧಿಸೂಚನೆ tರರಾಜ್ಯ ಕಛೇರಿಗೆ ಡ್ರೈವರ್, ಗ್ರೂಪ್ ಡಿ, ಎಲೆಕ್ಟ್ರೀಷಿಯನ್, ಸೆಕ್ಯುರಿಟಿ ಗಾರ್ಡ್ ಮತ್ತು ಹೌಸ್ ಕೀಪರ್ಗಳ ಸೇವೆಯನ್ನು ಒದಗಿಸುವ ಬಗ್ಗೆ. 29-06-2013
TD-79 ಟೆಂಡರ್ ಅಧಿಸೂಚನೆರಾಜ್ಯ ಕಛೇರಿಗೆ ಡೇಟಾ ಎಂಟ್ರಿ ಆಪರೇಟರ್ ಗಳ ಸೇವೆಯನ್ನು ಒದಗಿಸುವ ಬಗ್ಗೆ. 29-06-2013
TD-78 ಟೆಂಡರ್ ಅಧಿಸೂಚನೆ ರಾಜ್ಯ ಮತ್ತು ಜಿಲ್ಲಾ ಕಛೇರಿಗೆ ಕಂಪ್ಯೂಟರ್ ಆಪರೇಟರ್ ಗಳ ಸೇವೆಯನ್ನು ಒದಗಿಸುವ ಬಗ್ಗೆ. 29-06-2013
TD-77 ಎಸ್.ಎಸ್.ಎ ಗೆ ಸಂಬಂಧಿಸಿದಂತೆ ಬೆಂಗಳೂರು, ಮೈಸೂರು, ಗುಲ್ಬರ್ಗಾ ಮತ್ತು ಬೆಳಗಾಂನ 203 ಬಿ.ಆರ್.ಸಿ. ಕೇಂದ್ರಗಳಿಗೆ ಜ್ಯೂನಿಯರ್ ಕಂಪ್ಯೂಟರ್ ಪ್ರೋಗ್ರಾಮರ್ ಗಳ ಸೇವೆಯನ್ನು ಒದಗಿಸುವ ಬಗ್ಗೆ ಟೆಂಡರ್ ಅಧಿಸೂಚನೆ. 29-06-2013
TD-76 2013-14ನೇ ಸಾಲಿಗೆ ಪ್ರಯೋಗ ಮತ್ತು ಮೌಲ್ಯಮಾಪನ ಅಧ್ಯಯನ ನಡೆಸಲು ಬಗ್ಗೆ ಟೆಂಡರ್ ಅಧಿಸೂಚನೆ. 28-06-2013
TD-75 2013-14ನೇ ಸಾಲಿನಲ್ಲಿ ಅನಲ್ಟಿಕಲ್ ರಿಪೋರ್ಟ್ ಗಳ ಮುದ್ರಣಕ್ಕಾಗಿ ಮರು ಕೊಟೇಷನ್ ಮಾಡುವ ಬಗ್ಗೆ. 10-06-2013
TD-74 2012-13ನೇ ಸಾಲಿಗೆ ವಿಶ್ಲೇಷಣಾತ್ಮಕ ವರದಿಗಳ ಮುದ್ರಣ ಮತ್ತು ಸರಬರಾಜು ಮಾಡಲು ಕೊಟೇಷನ್ ಕರೆಯುವ ಬಗ್ಗೆ. 29-05-2013
TD-73 2013-14ನೇ ಸಾಲಿಗೆ ಕೆ.ಜಿ.ಬಿ.ವಿ. ಆಹಾರ ಟೆಂಡರ್ ಕರೆಯುವ ಬಗ್ಗೆ. 18-05-2013

2012-13

ಕ್ರ. ಸಂ
ಟೆಂಡರ್ ಗಳು
ದಿನಾಂಕ
TD-72 2013-14ನೇ ಸಾಲಿನ ಶಿಕ್ಷಣ ವಾರ್ತೆ ಮಾಸಿಕ ಪತ್ರಿಕೆಯ ಮುದ್ರಣ ಮತ್ತು ಸರಬರಾಜು ಮಾಡುವ ಬಗ್ಗೆ ಇ-ಟೆಂಡರ್ ಅಧಿಸೂಚನೆ. 14-03-2013
TD-71 ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್ ಫೆಸಿಲಿಟೇಟರ್ಸ್ ಕಾರ್ಯಕ್ರಮದ ಮೌಲ್ಯಮಾಪನಕ್ಕಾಗಿ ಸಂಸ್ಥೆಗಳ ಆಯ್ಕೆಗಾಗಿ ಅಭಿವ್ಯಕ್ತ ಆಸಕ್ತಿ ಕುರಿತು. 13-03-2013
TD-70 2012-13ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ಡಯಟ್ ಗಳ ಮಾರ್ಗಸೂಚಿಯ ಮುದ್ರಣ ಮತ್ತು ಸರಬರಾಜು ಕುರಿತಂತೆ ಕಿರು ಅವಧಿಯ ಇ-ಟೆಂಡರ್ ಖರೀದಿ ಅದೀಸೂಚನೆ. 26-02-2013
TD-69 2012-13ನೇ ಸಾಲಿನಡಿ ಸರ್ವ ಶಿಕ್ಷಣ ಅಭಿಯಾನ ಪ್ರಾಜೆಕ್ಟ್ ಅಡಿ ಡಯಟ್ ಗಳಿಗೆ ಡಿ.ವಿ.ಡಿ.ಗಳನ್ನು ಸರಬರಾಜು ಮಾಡುವ ಬಗ್ಗೆ ಕಿರು ಅವಧಿಯ ಇ-ಪ್ರೊಕ್ಯೂರ್ ಮೆಂಟ್ ಟೆಂಡರ್ ಅಧಿಸೂಚನೆ. 26-02-2013
TD-68 2012-13ನೇ ಸಾಲಿಗೆ 1 ರಿಂದ 3ನೇ ತರಗತಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಕ್ರೇಯಾನ್ಸ್ ನ್ನು ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ. 19-01-2013
TD-67 2012-13ನೇ ಸಾಲಿಗೆ 1 ರಿಂದ 3ನೇ ತರಗತಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಚಿತ್ರಕಲಾ ಪುಸ್ತಕಗಳನ್ನು ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ. 19-01-2013
TD-66 "ಆರ್.ಟಿ.ಇ. ಮಾಹಿತಿ ಪುಸ್ತಕ ಸಂಪುಟ-2" ರ ಮುದ್ರಣ ಮತ್ತು ಸರಬರಾಜು ಕುರಿತಂತೆ ಟೆಂಡರ್ ಪ್ರಕಟಣೆ. 05-01-2013
TD-65 ಎಸ್.ಎಸ್.ಎ.ಯಡಿಯಲ್ಲಿ 197 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಿಗೆ ಡೆಸ್ಕ್ ಟಾಪ್ ಕಂಪ್ಯೂಟರ್ ಗಳ ಸರಬರಾಜು ಮಾಡುವ ಬಗ್ಗೆ ಟೆಂಡರ್ ದಸ್ತಾವೇಜು. 29-11-2012
TD-64 ಬೇಸ್ ಲೈನ್ ಮೌಲ್ಯಮಾಪನ ಮಾಡಲು ಕೆ.ಎಸ್.ಕ್ಯು.ಎ.ಎ.ಸಿ.ಗೆ ಮಾರ್ಗದರ್ಶನ ನೀಡಲು ಸಂಸ್ಥೆಯನ್ನು ಯೋಜಿಸಲು ಪ್ರಸ್ತಾವನೆ - ಕೆ.ಎಸ್.ಕ್ಯು.ಎ.ಎ.ಸಿ.. 29-11-2012
TD-63 2012-13ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೊಂದಾಯಿತ ಮಾರಾಟಗಾರರಿಂದ 2ನೇ ಸೆಟ್ ಸಮವಸ್ತ್ರ ಬಟ್ಟೆಗಳನ್ನು ಸರಬರಾಜು ಮಾಡಲು ಕರೆದ ಟೆಂಡರ್ ನ ತಿದ್ದುಪಡಿ ಆದೇಶ ಮತ್ತು ಅಡೆಂಡಮ್. 02-11-2012
TD-62 2012-13ನೇ ಸಾಲಿನ ಸಮವಸ್ತ್ರ ಟೆಂಡರ್ ನೊಂದಾವಣೆ. 03-10-2012
TD-61 ಸರ್ಕಾರಿ ಖಾಸಗಿ ಸಹಭಾಗಿತ್ವದಡಿಯಲ್ಲಿ ರಾಷ್ಟ್ರೀಯ ವಿದ್ಯಾಲಯಗಳ ಸ್ಥಾಪನೆಗಾಗಿ ಆರ್.ಎಫ್.ಕ್ಯು. 27-09-2012
TD-60 ಎಲ್ಲಾ ಶಾಲೆಗಳ ಎಸ್.ಎಚ್.ಎ ಸರ್ವೇಯ ಡೇಟಾ ಸಂಕಲದ ಅನಾಲಿಸಿಸ್ ಮಾಡುವ ಸಲುವಾಗಿ ಕರೆಯಲಾದ ಟೆಂಡರ್ ನೋಟಿಫಿಕೇಷನ್ | ನಮೂನೆಗಳು. 22-09-2012
TD-59 ಎಸ್.ಎಚ್.ಎ. ಸರ್ವೇಗಾಗಿ 59000 ಶಾಲೆಗಳ ಡೇಟಾವನ್ನು ಪೋರ್ಟ್ ಮಾಡಲು ಸೇವೆ ಒದಗಿಸುವ ಕುರಿತ ಟೆಂಡರ್ ಅಧಿಸೂಚನೆ. 14-09-2012
TD-58 ಎಸ್.ಎಸ್.ಎ ಬೆಂಗಳೂರು ದಕ್ಷಿಣ ಜಿಲ್ಲೆ, ಕಲಾಸಿ ಪಾಳ್ಯಂ, ಬೆಂಗಳೂರು ಇಲ್ಲಿಗೆ ಡೇಟಾ ಎಂಟ್ರಿ ಆಪರೇಟರ್ ಗಳ ಸೇವೆಯನ್ನು ಹೊರಗುತ್ತಿಗೆ ಮೂಲಕ ೊದಗಿಸುವ ಬಗ್ಗೆ ಕೊಟೇಷನ್. 10-09-2012
TD-57 2012-13ನೇ ಸಾಲಿಗೆ 1 ಮತ್ತು 2ನೇ ತರಗತಿಗಳಿಗೆ ತರಗತಿಗಳಿಗೆ ಉರ್ದು ನಲಿ-ಕಲಿ ಕಲಿಕಾ ಸಾಮಗ್ರಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಟೆಂಡರ್ ಅಧಿಸೂಚನೆ. 06-09-2012
TD-56 2012-13ನೇ ಸಾಲಿಗೆ 1 ಮತ್ತು 2ನೇ ತರಗತಿಗಳಿಗೆ ತರಗತಿಗಳಿಗೆ ಕನ್ನಡ ನಲಿ-ಕಲಿ ಕಲಿಕಾ ಸಾಮಗ್ರಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಟೆಂಡರ್ ಅಧಿಸೂಚನೆ. 03-09-2012
TD-55 2012-13ನೇ ಸಾಲಿಗೆ 1 ಮತ್ತು 2ನೇ ತರಗತಿಗಳಿಗೆ ತರಗತಿಗಳಿಗೆ ಸಂಗಮ ತರಬೇತಿ ಮಾಡ್ಯೂಲ್ ಗಳು ಮತ್ತು ಫೋಲ್ಡರ್ ಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಟೆಂಡರ್ ಅಧಿಸೂಚನೆ. 22-08-2012
TD-54 2012-13ನೇ ಸಾಲಿಗೆ ಸಂಶೋಧನೆ ಮತ್ತು ಊರ್ಜಿತಗೊಳಿಸುವಿಕೆಯ ಅಧ್ಯಯನಗಳ ಕುರಿತ ಟೆಂಡರ್ ಅಧಿಸೂಚನೆ. 16-08-2012
TD-53 2012-13ನೇ ಸಾಲಿಗೆ ಎಸ್.ಎಸ್.ಎ. ಕಾರ್ಯಕ್ರಮದಡಿಯಲ್ಲಿ ಕಿಶೋರಿ, ಕೇಳು ಕಿಶೋರಿ, ಭಾಯ ಪಡಬಾರದು ಮತ್ತು ಕ್ಯಾಲೆಂಡರ್ ಗಳ ಮುದ್ರಣ ಮತ್ತು ಸರಬರಾಜು ಕುರಿತ ಟೆಂಡರ್ ಅಧಿಸೂಚನೆ. 14-08-2012
TD-52 ವಿಶ್ಲೇಷಣೇ ಕಾರ್ಯ ಕೈಗೊಳ್ಳಲು ಅಭಿವ್ಯಕ್ತಿ ಆಸಕ್ತಿ ಆಹ್ವಾನದ ತಿದ್ದುಪಡಿ ಆದೇಶ. 04-08-2012
TD-51 2011-12ನೇ ಸಾಲಿಗೆ ಕರ್ನಾಟಕದ ವಿಶ್ಲೇಷಣಾತ್ಮಕ ವರದಿಯನ್ನು ಮುದ್ರಿಸಿ ಸರಬರಾಜು ಮಾಡಲು ಕೊಟೇಷನ್ ಕರೆಯುವ ಬಗ್ಗೆ. 30-07-2012
TD-50 ವಿಶ್ಲೇಷಣೇ ಕಾರ್ಯ ಕೈಗೊಳ್ಳಲು ಅಭಿವ್ಯಕ್ತಿ ಆಸಕ್ತಿ ಆಹ್ವಾನದ ತಿದ್ದುಪಡಿ ಆದೇಶ. 25-07-2012
TD-49 ವಿದ್ಯಾರ್ಥಿಗಳ ಪ್ರಗತಿ ಕಾರ್ಡ್ ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ದಸ್ತಾವೇಜಿನ ತಿದ್ದುಪಡಿ ಆದೇಶ-2 ದಿನಾಂಕ:29-06-2012. 13-07-2012
TD-48 ವಿದ್ಯಾರ್ಥಿಗಳ ಪ್ರಗತಿ ಕಾರ್ಡ್ ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ದಸ್ತಾವೇಜಿನ ತಿದ್ದುಪಡಿ ಆದೇಶ ದಿನಾಂಕ:29-06-2012. 09-07-2012
TD-47 2012-13ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರಗತಿ ಕಾರ್ಡ್ ಮುದ್ರಿಸಿ ಸರಬರಾಜು ಮಾಡುವ ಬಗ್ಗೆ. 29-06-2012
TD-46 ಬೆಂಗಳೂರು ದಕ್ಷಿಣ ಜಿಲ್ಲೆಯ ಪದನಿಮಿತ್ತ ಡಿ.ವೈ.ಪಿ.ಸಿ. ಕಛೇರಿಗೆ ವಸತಿ ಶಾಲೆಗಳಿಗೆ ಆಹಾರ ಸರಬರಾಜು ಮತ್ತು ಅರೆಕಾಲಿಕ ಶಿಕ್ಷಕರನ್ನು ಸರಬರಾಜು ಮಾಡುವ ಬಗ್ಗೆ ಮರು ಕೊಟೇಷನ್. 21-06-2012
TD-45 ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕರು ಹಾಗೂ ಪದನಿಮಿತ್ತ ಡಿ.ವೈ.ಪಿ.ಸಿ.ರವರ ವಸತಿ ಶಾಲೆಗಳ ಆಹಾರ ಸರಬರಾಜು ಮತ್ತು ವಸತಿ ಶಾಲೆಗಳ ಅರೆಕಾಲಿಕ ಶಿಕ್ಷಕರಿಗೆ ಆಹಾರ ಸರಬರಾಜು ಕೊಟೇಷನ್. 28-05-2012
TD-44 ಇ-ಪ್ರೊಕ್ಯೂರ್ ಮೆಂಟ್ ಮೂಲಕ ಕನ್ನಡ ಮಾಧ್ಯಮ ಚಿನ್ನರ ಅಂಗಳ 1, 2, 3 ವರ್ಕ್ ಪುಸ್ತಕ ಮತ್ತು ಶಿಕ್ಷಕರ ಕೈಪಿಡಿ ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಆಹ್ವಾನಿಸುವ ಬಗ್ಗೆ. 15-05-2012
TD-43 ಪ್ರಸ್ತುತ ಸುದ್ಧಿ ಗೋಡೆ ಪತ್ರಿಕೆ ಇ-ಪ್ರೊಕ್ಯೂರ್ಮೆಂಟ್ ಟೆಂಡರ್ ದಾಸ್ತಾವೇಜು. 05-05-2012
TD-42 ಆರ್.ಎಂ.ಎಸ್.ಎ ಸಿವಿಲ್ ಕಾಮಗಾರಿಗಳ ಟೆಂಡರ್ ಡಾಕ್ಹುಮೆಂಟ್ ಗಳ ಮುದ್ರಣ ಮತ್ತು ಸ್ಪೈರಲ್ ಬೈಂಡಿಂಗ್ ಮಾಡಿಸುವುವ ಬಗ್ಗೆ ಕೊಟೇಷನ್. 30-04-2012
TD-41 2011-12ನೇ ಸಾಲಿನ ವಾಹನಗಳ ಹರಾಜು(ಟಾಟಾ ಎಸ್ಟೇಟ್- ಕೆ.ಎ.01.ಜಿ.6789). 18-04-2012

2011-12

ಕ್ರ.ಸಂ
ಟೆಂಡರ್ ಗಳು
ದಿನಾಂಕ
TD-40 ರಾಜ್ಯ ಕಛೇರಿಗೆ & ಜಿಲ್ಲಾ ಕಛೇರಿಗಳಿಗೆ ಕಂಪ್ಯೂಟರ್ ಪ್ರೋಗ್ರಾಮರ್ ಗಳ ಸೇವೆಯನ್ನು ಒದಗಿಸುವ ಬಗ್ಗೆ. 28-03-2012
TD-39 ರಾಜ್ಯ ಕಛೇರಿಗೆ ಡೇಟಾ ಎಂಟ್ರಿ ಆಪರೇಟರ್ ಗಳ ಸೇವೆಯನ್ನು ಒದಗಿಸುವ ಬಗ್ಗೆ ಆಸಕ್ತಿಯನ್ನು ಅಭಿವ್ಯಕ್ತಗೊಳಿಸುವ ಕುರಿತು. 27-03-2012
TD-38 ಸರ್ವ ಶಿಕ್ಷ ಅಭಿಯಾನದ ಟೆಂಪೋ ಟ್ರಾಕ್ಸ್ ವಾಹನ ಸಂಖ್ಯೆ:ಕೆ.ಎ.25.ಜಿ.236 ದುರಸ್ತಿಯ ಕೊಟೇಷನ್. 05-03-2012
TD-37 ಎಸ್.ಎಸ್.ಎ ಕಛೇರಿಯ 134 ಗಣಕ ಯಂತ್ರಗಳು/ಲ್ಯಾಪ್ ಟಾಪ್ ಗಳಿಗೆ ಇ-ಸ್ಕ್ಯಾನ್ ಆಂಟಿ ವೈರಸ್ & ಇಂಟರ್ ನೆಟ್ ಸೆಕ್ಯುರಿಟಿ ಸೂಟ್ ಒದಗಿಸಿ ಅನುಸ್ಥಾಪಿಸುವ ಬಗ್ಗೆ ಕೊಟೇಷನ್. 29-02-2012
TD-36 ಮಾಧ್ಯಮ ಸಲಹೆಗಾರರ ನೇಮಕಕ್ಕೆ ಆಸಕ್ತಿಯನ್ನು ಅಭಿವ್ಯಕ್ತಗೊಳಿಸುವ ಬಗ್ಗೆ. 24-02-2012
TD-35 2012-13ನೇ ಸಾಲಿಗೆ ಶಿಕ್ಷಣ ವಾರ್ತೆ ಮಾಸಪತ್ರಿಕೆಯನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಟೆಂಡರ್ ಅಧಿಸೂಚನೆ. 24-02-2012
TD-34 ಎಂ.ಎಫ್.ಡಿ., ಎಲ್.ಸಿ.ಡಿ. ಪ್ರೊಜೆಕ್ಟರ್ & ಕ್ಯಾಮರಾಗಳ ಖರೀದಿ ಕೊಟೇಷನ್ ಸಂಖ್ಯೆ:ಟಿ.ಡಿ.26 ದಿನಾಂಕ: 5-11-2011ರ ಕೊಟೇಷನ್ ರದ್ದುಪಡಿಸುವ ಬಗ್ಗೆ. 14-02-2012
TD-33 ಎಸ್.ಎಸ್.ಎ. ಕಾರ್ಯಕ್ರಮದಡಿಯಲ್ಲಿ ರಾಜ್ಯ ಯೋಜನಾ ಕಛೇರಿಗೆ ಕಾನೂನು ವಕೀಲರ ತಂಡದ ಸೇವೆ ಗಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 04-02-2012
TD-32 ಪಾಲಿಸಿ ಪ್ಲಾನಿಂಗ್(ಎಸ್.ಎಸ್.ಎ) ಘಟಕಕ್ಕೆ ಸರಕುಗಳನ್ನು ಖರೀದಿಸಲು ಕೊಟೇಷನ್ ಕರೆಯುವ ಬಗ್ಗೆ. 21-12-2011
TD-31 2011-12ನೇ ಸಾಲಿಗೆ ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರೋಗ್ರೆಸ್ ಕಾರ್ಡ್ ಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ. ಪ್ಯಾಕೇಜ್-1 | ಪ್ಯಾಕೇಜ್-2. 12-12-2011
TD-30 ಮೊಬಿಲಿಟಿ ಆಧಾರದ ಮೇರೆಗೆ ಸರ್ವ ಶಿಕ್ಷ ಅಭಿಯಾನದ ಶಾಲೆಗಳಿಗೆ 921 ಲೆಕ್ಕ ಸಹಾಯಕರ ಸೇವೆಯನ್ನು ಒದಗಿಸುವ ಬಗ್ಗೆ ಟೆಂಡರ್ ದಾಸ್ತಾವೇಜು. 28-11-2011
TD-29 ಎಸ್.ಎಸ್.ಎ.ಯ ಮಾಧ್ಯಮ ಮತ್ತು ದಾಖಲೀಕರಣ ಶಾಖೆಗೆ ಸಲಹೆಗಾರರನ್ನು ನೇಮಿಸುವ ಬಗ್ಗೆ ಆಸಕ್ತಿಯನ್ನು ಅಭಿವ್ಯಕ್ತಿಗೊಳಿಸುವ ಬಗ್ಗೆ. 25-11-2011
TD-28 19-11-2011ರವರೆಗೆ ಸೆಮಿಸ್ ನಮೂನೆಗಳನ್ನು ಮುದ್ರಿಸಿ ಸರಬರಾಜು ಮಾಡಲು ಕೊಟೇಷನ್ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ. 17-11-2011
TD-27 ಸರ್ವ ಶಿಕ್ಷಾ ಅಭಿಯಾನದಡಿ ತಯಾರಕರಿಂದ ಮರದ ಟಿ.ಎಲ್.ಎಂ. ಸಾಮಗ್ರಿಗಳನ್ನು ಉತ್ಪಾದಿಸಿ ಸರಬರಾಜು ಮಾಡಲು ಇ-ಪ್ರೊಕ್ಯೂರ್ ಮೆಂಟ್ ಟೆಂಡರ್ ಅಧಿಸೂಚನೆ. 15-11-2011
TD-26 ಆರ್.ಎಂ.ಎಸ್.ಎ ಕಛೇರಿಗೆ ಎಂ.ಎಫ್.ಡಿ. ಯಂತ್ರ, ಎಲ್.ಸಿ.ಡಿ. ಪ್ರೊಜೆಕ್ಟರ್ ಗಳು ಮತ್ತು ಡಿಜಿಟಲ್ ಕ್ಯಾಮರಾಗಳನ್ನು ಸರಬರಾಜು ಮಾಡುವ ಬಗ್ಗೆ ಕೊಟೇಷನ್. 05-11-2011
TD-25 2011-12ನೇ ಸಾಲಿಗೆ ಪ್ರೌಢಶಾಲೆ & ಪದವಿ ಪೂರ್ವ ಕಾಲೇಜುಗಳಿಗೆ ಸೆಮಿಸ್ ನಮೂನೆಗಳನ್ನು ಮುದ್ರಿಸಿ ನೀಡಲು ಕೊಟೇಷನ್. 04-11-2011

TD-24

2010-11ನೇ ಸಾಲಿಗೆ 3ನೇ ಪಾರ್ಟಿ ಕ್ಯು.ಎ. ಟಿ.ಎ ಕಿರು ಅವಧಿಯ ಟೆಂಡರ್ - ಇ.ಎಂ.ಡಿ. ಮರುಪಾವತಿ. 15-10-2011
TD-23 10-10-2011
TD-22 ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯನ್ನು ಆಡಿಟ್ ನಡೆಸಲು ಆಸಕ್ತಿಯನ್ನು ಅಭಿವ್ಯಕ್ತಗೊಳಿಸಲು ಟೆಂಡರ್ ಅಧಿಸೂಚನೆ. 04-11-2011
TD-21 ಕೇಳು ಕಿಶೋರಿ, ಭಯ ಪಡಬಾರದು ಪುಸ್ತಕಗಳನ್ನು ಮುದ್ರಿಸುವ ಬಗ್ಗೆ ಮುದ್ರಕರ ಪ್ರಶ್ನೆಗಳಿಗೆ ಸಮಜಾಯಿಷಿ ನೀಡುವ ಕುರಿತು. 03-10-2011
TD-20 2011-12ನೇ ಸಾಲಿಗೆ 1 ರಿಂದ 8ನೇ ತರಗತಿ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರೋಗ್ರೆಸ್ ಕಾರ್ಡ್ ಗಳನ್ನು ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಆಹ್ವಾನ. 17-09-2011
TD-19 2011ನೇ ಸಾಲಿಗೆ ಗ್ರೂಪ್ ಡಿ, ಡ್ರೈವರ್ ಹಾಗೂ ಇತರೆ ಸೇವೆಗಳಿಗಾಗಿ ಟೆಂಡರ್ ಅಧಿಸೂಚನೆ. 17-09-2011
TD-18 13-09-2011
TD-17 2011-12ನೇ ಸಾಲಿನಲ್ಲಿ ಮೈಸೂರು ದಸರಾ ಉತ್ಸವದಲ್ಲಿ ಎಸ್.ಎಸ್.ಎ ಸ್ಟಾಲ್ ಗಳನ್ನು ನಿರ್ಮಿಸುವ ಬಗ್ಗೆ ಚರಪಟ್ಟಿ ಆಹ್ವಾನ. 12-09-2011
TD-16 ಆರ್.ಎಂ.ಎಸ್.ಎ.ಗೆ ಮಾಸಿಕ ಬಾಡಿಗೆ ಆಧಾರದ ಮೇರೆಗೆ ವಾಹನಗಳನ್ನು ಸರಬರಾಜು ಮಾಡಲು ದರಪಟ್ಟಿ ಸಲ್ಲಿಸಲು ದಿನಾಂಕ ವಿಸ್ತರಣೆ ಕುರಿತು. 17-08-2011
TD-15 2011-12ನೇ ಸಾಲಿಗೆ ಡಿ.ಸಿ.ಎಫ್. ನಮೂನೆಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಮರು ಕೊಟೇಷನ್ ಆಹ್ವಾನ. 08-08-2011
TD-14 2011-12ನೇ ಸಾಲಿಗೆ ಡಿ.ಸಿ.ಎಫ್. ನಮೂನೆಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ದರಪಟ್ಟಿ ಆಹ್ವಾನ. 27-07-2011
TD-13 ಆರ್.ಎಂ.ಎಸ್.ಎ ಕಛೇರಿಗೆ ಮಾಸಿಕ ಬಾಡಿಗೆ ಆಧಾರದ ಮೇರೆಗೆ ವಾಹನ ಸರಬರಾಜು ಮಾಡಲು ದರಪಟ್ಟಿ ಆಹ್ವಾನ. 15-07-2011
TD-12 06/07/2011
TD-11 13/06/2011
TD-10 2010-11ನೇ ಸಾಲಿಗ ಜಿಲ್ಲಾವಾರು ಅನಲಿಟಿಕಲ್ ವರದಿ ಮತ್ತು 2010-11ನೇ ಸಾಲಿಗೆ ಡೈಸ್ ವರದಿ ಪುಸ್ತಕ ಮುದ್ರಿಸಲು ದರಪಟ್ಟಿ ಆಹ್ವಾನ. 24/05/2011
TD-09 2011-12ನೇ ಸಾಲಿಗೆ ಆರ್.ಎಂ.ಎಸ್.ಎ ತರಬೇತಿ ಕೈಪಿಡಿ ಮುದ್ರಿಸಿ ಸರಬರಾಜು ಮಾಡಲು ದರಪಟ್ಟಿ ಆಹ್ವಾನ. 06/05/2011
TD-08

2010-11ನೇ ಸಾಲಿನಲ್ಲಿ ಎಸ್.ಎಸ್.ಎ.ಯಿಂದ ಅಂಗೀಕೃತ ಸಿವಿಲ್ ಕಾಮಗಾರಿಗಳಿಗೆ 3ನೇ ಪಾರ್ಟಿ ಕ್ವಾಲಿಟಿ ಅಸ್ಯುರೆನ್ಸ್ ಮತ್ತು ತಾಂತ್ರಿಕ ಆಡಿಟ್ ಗಾಗಿ ಕನ್ಸಲ್ಟಿಂಗ್ ಸೇವೆ ಕುರಿತು.

03/05/2011
TD-07 ಚೈಲ್ಡ್ ಟ್ರಾಕಿಂಗ್ ತಂತ್ರಾಂಶದ ಅರ್ಜಿಯನ್ನು ಸೆಕ್ಯುರಿಟಿ ಆಡಿಟ್ ಗಾಗಿ ದರಪಟ್ಟಿ ಕರೆಯುವ ಬಗ್ಗೆ. 27/04/2011
TD-06

ಚಿಣ್ಣರ ಅಂಗಳ-3, ವರ್ಕ್ ಬುಕ್ಸ್ ಮತ್ತು ಶಿಕ್ಷಕರ ಕೈಪಿಡಿಗಳನ್ನು ಮುದ್ರಿಸಿ ಸರಬರಾಜು ಮಾಡಲು ಕೊಟೇಷನ್ ಆಹ್ವಾನ.

20-04-2011
TD-05

ಚಿಣ್ಣರ ಅಂಗಳ-2, ವರ್ಕ್ ಪುಸ್ತಕಗಳು ಮತ್ತು ಶಿಕ್ಷಕರ ಕೈಪಿಡಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ದರಪಟ್ಟಿ ಆಹ್ವಾನಿಸುವ ಬಗ್ಗೆ.

20-04-2011
TD-04

ಚಿಣ್ಣರ ಅಂಗಳ-1, ವರ್ಕ್ ಪುಸ್ತಕಗಳು ಮತ್ತು ಶಿಕ್ಷಕರ ಕೈಪಿಡಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ದರಪಟ್ಟಿ ಆಹ್ವಾನಿಸುವ ಬಗ್ಗೆ.

20-04-2011
TD-03 ಎಸ್.ಎಸ್.ಎ.ಅಡಿಯಲ್ಲಿ ತಾಲ್ಲೂಕು ಹಂತದ ಕಛೇರಿಗಳಿಗೆ ಕಿರಿಯ ಪ್ರೋಗ್ರಾಮರ್ ಗಳ ಸೇವೆಯನ್ನು ಒದಗಿಸುವ ಬಗ್ಗೆ ಟೆಂಡರ್ ಅಧಿಸೂಚನೆ. 18-04-2011
TD-02

ಶೈಕ್ಷಣಿಕವಾಗಿ ಹಿಂಧುಳೀದಿರುವ 22 ಜಿಲ್ಲೆಗಳ 74 ತಾಲ್ಲೂಕುಗಳ ಮಾದರಿ ಶಾಲೆಗಳಿಗೆ(ಆದರ್ಶ ವಿದ್ಯಾಲಯಗಳು) ಬೋಧಕ & ಬೋಧಕೇತರ ಸೇವೆಯನ್ನು ಒದಗಿಸುವ ಬಗ್ಗೆ ಟೆಂಡರ್ ಪ್ರಕಟಣೆ.

14-04-2011
TD-01

2011-12ನೇ ಸಾಲಿನಲ್ಲಿ ರಾಜ್ಯದ 33 ಶೈಕ್ಷಣಿಕ ಜಿಲ್ಲೆಗಳಲ್ಲಿ ಉನ್ನತೀಕರಣಗೊಂಡ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬೋಧಕ ಸಿಬ್ಬಂದಿ ಸೇವೆಯನ್ನು ಒದಗಿಸುವ ಬಗ್ಗೆ ಟೆಂಡರ್ ಪ್ರಕಟಣೆ.

14-04-2011

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ.
ಭಾರತ ಸರ್ಕಾರದ ಪೋರ್ಟಲ್